IRS Officer

ಜಾತಿ ಹೆಸರು ಹೇಳಿ ಬಡ ರೈತರಿಗೆ ಇಡಿ ಸಮನ್ಸ್; ನಿರ್ಮಲಾ ಸೀತಾರಾಮನ್ ವಜಾಗೊಳಿಸುವಂತೆ ರಾಷ್ಟ್ರಪತಿಗೆ IRS ಅಧಿಕಾರಿ ಪತ್ರ
ಜಾರಿ ನಿರ್ದೇಶನಾಲಯ ಬಡ ರೈತರಿಗೆ ಸಮನ್ಸ್ ನೀಡಿರುವ ವಿಚಾರವಾಗಿ ಭಾರತೀಯ ಕಂದಾಯ ಇಲಾಖೆ ಅಧಿಕಾರಿ ಬಾಲಮುರುಗನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಕುಟುಂಬಸ್ಥರಿಗೆ ಕೊರೋನಾ ಹರಡುವ ಭೀತಿ: ಐಆರ್ ಎಸ್ ಅಧಿಕಾರಿ ಆತ್ಮಹತ್ಯೆ
ದೆಹಲಿಯ ದ್ವಾರಕಾ ಪ್ರದೇಶದಲ್ಲಿ 56 ವರ್ಷದ ಐಆರ್‌ಎಸ್ ಅಧಿಕಾರಿಯೊಬ್ಬರು 'ಆ್ಯಸಿಡ್‌ನತಿರುವ ದ್ರಾವಣ'ವೊಂದನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇ.ಡಿ ಮುಖ್ಯಸ್ಥರಾಗಿ ಐಆರ್ ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ ನೇಮಕ
ಐಆರ್ ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ ಜಾರಿ ನಿರ್ದೇಶನಾಲಯದ ಮುಖ್ಯಸ್ಥರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ...

