ವಿದೇಶಭಾರತ ವಿರುದ್ಧ ನೇಪಾಳ ಪ್ರಧಾನಿ ಓಲಿ ಕಿರಿಕಿರಿ, ರಾಜತಾಂತ್ರಿಕವಲ್ಲದ ಹೇಳಿಕೆ- ಸಿಪಿಎನ್ ಮುಖಂಡ
ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿರುವಂತೆಯೇ ಇತ್ತೀಚಿಗೆ ಭಾರತವಿರುದ್ಧ ರಾಜತಾಂತ್ರಿಕವಲ್ಲದ ಕಿರಿಕಿರಿ ಉಂಟುಮಾಡುವ ಹೇಳಿಕೆ ನೀಡುವ ಮೂಲಕ ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಮೂರು ತಪ್ಪುಗಳನ್ನು ಮಾಡಿದ್ದಾರೆ ಎಂದು ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.