ಜೀವನಶೈಲಿSwimming Pool ಗೆ ಹೋದರೆ ಚರ್ಮದಲ್ಲಿ ಉರಿ, ಕೆಂಪು ಚುಕ್ಕೆಗಳಾಗುವುದೇ..? ಇಲ್ಲಿದೆ ಪರಿಹಾರ...
ಸ್ವಿಮ್ಮಿಂಗ್ ಪೂಲ್ನ ನೀರನ್ನು ಸ್ವಚ್ಛವಾಗಿಡಲು ಸಾಮಾನ್ಯವಾಗಿ ಕ್ಲೋರಿನ್ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕ ನೀರನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಆದರೆ, ಕೆಲವರ ಚರ್ಮಕ್ಕೆ ಇದು ಹೊಂದಿಕೆಯಾಗದೇ ಚರ್ಮದಲ್ಲಿ ಸಮಸ್ಯೆಗಳು ಉಂಟಾಗುತ್ತದೆ.