iron rods

ಪಂಜಾಬ್: ರೈಲು ಹಳಿ ಮೇಲೆ ಕಬ್ಬಿಣದ ರಾಡ್ಗಳು ಪತ್ತೆ!
ದೆಹಲಿ-ಬಟಿಂಡಾ ಮಾರ್ಗದ ಬಾಂಗಿ ನಗರದ ಬಳಿ ಭಾನುವಾರ ರಾಡ್ಗಳು ಪತ್ತೆಯಾಗಿವೆ. ಗೂಡ್ಸ್ ರೈಲು ಲೋಕೋ ಪೈಲಟ್ ರಾಡ್ಗಳನ್ನು ಗುರುತಿಸಿದ್ದಾರೆ.

ಕಬ್ಬಿಣದ ರಾಡ್ ಗಳಿಗೆ ನೈನ್ ಪುರ್-ಜಬಲ್ ಪುರ ರೈಲು ಡಿಕ್ಕಿ: ವಿಧ್ವಂಸಕ ಕೃತ್ಯದ ಬಗ್ಗೆ ತನಿಖೆಗೆ ಆದೇಶ
ಹಳಿ ತಪ್ಪಿದ ರೀತಿ ನೋಡಿದರೆ ರೈಲು ಹಳಿತಪ್ಪಿಸಿ ಗರಿಷ್ಠ ಅನಾಹುತ ಸಂಭವಿಸುವ ಸಂಚು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

