ರಾಜ್ಯಬೆಂಗಳೂರಿನಾದ್ಯಂತ 1 ಲಕ್ಷ ಸಸಿ ನೆಡಲು ಬಿಬಿಎಂಪಿ ಯೋಜನೆ; ಕಬ್ಬಿಣದ ತಂತಿ ಬೇಲಿ ಹಾಕಲು ತಜ್ಞರ ಒತ್ತಾಯ
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅರಣ್ಯ ಕೋಶವು ನಗರದಾದ್ಯಂತ ಒಂದು ಲಕ್ಷ ಸಸಿಗಳನ್ನು ನೆಡಲು ಯೋಜಿಸುತ್ತಿದ್ದು, ಇದಕ್ಕಾಗಿ 22 ಗುತ್ತಿಗೆದಾರರನ್ನು ನೇಮಿಸಿಕೊಂಡಿದೆ.