ಕ್ರಿಕೆಟ್ಟಿ20 ವಿಶ್ವಕಪ್: 2 ಬಾರಿ ಚಾಂಪಿಯನ್ ವಿಂಡೀಸ್ ಅನ್ನು ಟೂರ್ನಿಯಿಂದಲೇ ಹೊರದಬ್ಬಿದ ಕ್ರಿಕೆಟ್ ಶಿಶು ಐರ್ಲೆಂಡ್!
ಟಿ20 ವಿಶ್ವಕಪ್ ಟೂರ್ನಿ ಇಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದ್ದು, 2 ಬಾರಿ ಚಾಂಪಿಯನ್ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಕ್ರಿಕೆಟ್ ಶಿಶು ಐರ್ಲೆಂಡ್ ಸೋಲಿಸುವ ಮೂಲಕ ಟೂರ್ನಿಯಿಂದಲೇ ಹೊರದಬ್ಬಿದೆ.