ವಿದೇಶಇರಾಕ್ ವಾಯು ನೆಲೆ ಮೇಲೆ ರಾಕೆಟ್ ದಾಳಿ: ಅಮೆರಿಕಾ ಖಂಡನೆ
ಇರಾಕ್ ನ ಕೇಂದ್ರೀಯ ಸಲಾಹುದ್ದೀನ್ ಪ್ರಾಂತ್ಯದ "ಅಲ್ ಬಲಾದ್" ಅಮೆರಿಕಾ ವಾಯುನೆಲೆಯ ಮೇಲೆ ಇರಾನ್ ರಾಕೆಟ್ ದಾಳಿ ನಡೆಸಿ ನಾಲ್ವರು ವಾಯುಪಡೆ ಸಿಬ್ಬಂದಿಯನ್ನು ಗಾಯಗೊಳಿಸಿರುವ ಕೃತ್ಯವನ್ನು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಖಂಡಿಸಿದ್ದಾರೆ