ವಿದೇಶಅಪರಿಚಿತ ದೆವ್ವಕ್ಕಿಂತ ಪರಿಚಿತ ದೆವ್ವವೇ ವಾಸಿ! ಇರಾನ್ ಹೊಸ ಆಡಳಿತ ಹಳೆಯದ್ದಕ್ಕಿಂತ ಕ್ರೂರ: 40 ದಿನಗಳ ಬಳಿಕ ಇಸ್ರೇಲ್ ಹೀಗೆ ಹೇಳಿದ್ದೇಕೆ?
ಯಾವ ಖಮೇನಿಯನ್ನು ತಮಗೆ ಅತಿ ದೊಡ್ಡ ಸಮಸ್ಯೆ ಎಂದು ಭಾವಿಸಿ ಇಸ್ರೇಲ್-ಯುಎಸ್ ಆತನನ್ನು ಹತ್ಯೆ ಮಾಡಿಸಿತ್ತೋ ಈಗ ಅದೇ ಇಸ್ರೇಲ್ ಅಯ್ಯೋ ಇರಾನ್ ನಲ್ಲಿ ಹೊಸ ಆಡಳಿತ ಹಳೆಯದ್ದಕ್ಕಿಂತಲೂ...