ವಿದೇಶಪ್ರತೀಕಾರದ ಶಪಥ ಮಾಡಿದ್ದ 24 ಗಂಟೆಗಳಲ್ಲೇ ಇರಾನ್ ನೂತನ ಸರ್ವಾಧಿಕಾರಿ ಅರಾಫಿ ಹತ್ಯೆ?; ನಾಯಕನಿಲ್ಲದಂತಾದ ಇರಾನ್!
ಖಮೇನಿಯವರ ಹತ್ಯೆಯ ಅದೇ ದಿನದಂದು ಅಯತೊಲ್ಲಾ ಅರಾಫಿಯನ್ನು ಸರ್ವೋಚ್ಛ ನಾಯಕನಾಗಿ ಆಯ್ಕೆ ಮಾಡಲಾಯಿತು. ಆದಾಗ್ಯೂ, ಮಾರ್ಚ್ 2, 2026 ರ ಹೊತ್ತಿಗೆ, ಇತ್ತೀಚಿನ ವೈಮಾನಿಕ ದಾಳಿಗಳಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳುತ್ತಿವೆ.