ರಾಜ್ಯಕಬ್ಬಿನ ರಿಕವರಿ ದರ ಇಳಿಸಿ, ಎಂಎಸ್ಪಿ ಹೆಚ್ಚಿಸಬೇಕು: ಕೇಂದ್ರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಬಿ ಕಡಾಡಿ ಒತ್ತಾಯ
ಕರ್ನಾಟಕದಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ದೇಶದ ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯವು ಮೂರನೇ ಸ್ಥಾನದಲ್ಲಿದೆ, ಇದು ಒಟ್ಟು ಉತ್ಪಾದನೆಯ ಶೇ 16 ರಷ್ಟಿದೆ ಎಂದು ಅವರು ಹೇಳಿದರು.