Iranian woman

ಬೆಚ್ಚಿ ಬಿದ್ದ ಅಮೆರಿಕ: ತನ್ನದೇ ಪ್ರಜೆಯಿಂದ ಇರಾನ್ ಗೆ ಲಕ್ಷಾಂತರ ಮೌಲ್ಯದ ಶಸ್ತ್ರಾಸ್ತ್ರಗಳ ಸಾಗಣೆ!
ಸುಡಾನ್ನ ನಡೆಯುತ್ತಿರುವ ಅಂತರ್ಯುದ್ಧಕ್ಕಾಗಿ ಉದ್ದೇಶಿಸಲಾದ ಸಶಸ್ತ್ರ ಡ್ರೋನ್ಗಳು, ಬಾಂಬ್ ಫ್ಯೂಸ್ಗಳು ಮತ್ತು ಮದ್ದುಗುಂಡುಗಳು ಈ ವ್ಯವಹಾರದಲ್ಲಿ ಸೇರಿವೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.

ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಅತ್ಯಾಚಾರ ಆರೋಪ: ಮೈಸೂರಿನಲ್ಲಿ ಇರಾನಿ ಮಹಿಳೆಯಿಂದ ದೂರು ದಾಖಲು
ನಟಿ ರಾಖಿ ಸಾವಂತ್ ಅವರ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಇರಾನಿ ಮೂಲದ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು, ಈ ಸಂಬಂಧ ಮೈಸೂರಿನ ವಿವಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ತಿಳಿದುಬಂದಿದೆ.

