ವಿದೇಶಮೊಸಾದ್ ಪ್ರಧಾನ ಕಚೇರಿ ಟಾರ್ಗೆಟ್ ಮಾಡಿದ ಇರಾನ್ ಕ್ಷಿಪಣಿ; F-16 ಕಳಿಸಿದ ಅಮೇರಿಕಾ!
ನೆವ್ಟಿಮ್ ವಾಯುನೆಲೆ ಇಸ್ರೇಲ್ನ F-35 ಫೈಟರ್ ಜೆಟ್ಗಳನ್ನು ಹೊಂದಿದೆ, ಟೆಹ್ರಾನ್ ಟೈಮ್ಸ್ನ ವರದಿಯ ಪ್ರಕಾರ, ಸೆಪ್ಟೆಂಬರ್ 27 ರಂದು ಬೈರುತ್ನಲ್ಲಿ ಬಾಂಬ್ ದಾಳಿ ಮಾಡಿದ ಫೈಟರ್ ಜೆಟ್ಗಳು ಈ ಮಿಲಿಟರಿ ವಾಯುನೆಲೆಯಿಂದ ಹಾರಿದವು ಎಂದು ಮಾಧ್ಯಮಗಳು ವರದಿ ಮಾಡಿವೆ.