ವಿದೇಶಇಸ್ರೇಲ್ ನಿಂದ ಇರಾನ್ ಗುಪ್ತಚರ ಇಲಾಖೆ ಮುಖ್ಯಸ್ಥರ ಹತ್ಯೆ?; ಇದರಿಂದೆಲ್ಲಾ ನಾಯಕತ್ವಕ್ಕೆ ಮಾರಕ ಹೊಡೆತ ಬೀಳಲ್ಲ- ಇರಾನ್
ಜೆರುಸಲೆಮ್ ಪೋಸ್ಟ್ ಪ್ರಕಾರ, ಕೆಲವು ಇರಾನಿನ ಮಾಧ್ಯಮಗಳು ಸಹ ದಾಳಿಗೆ ಇಸ್ರೇಲ್ ಪ್ರಯತ್ನವನ್ನು ವರದಿ ಮಾಡಿವೆ. ಆದರೆ ಖತೈಬ್ ಅವರ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಈ ವರೆಗೂ ಲಭ್ಯವಿಲ್ಲ.