ವಿದೇಶಜಗತ್ತಿನಾದ್ಯಂತ ಜನರಲ್ಲಿ ಭೀತಿ ಸೃಷ್ಟಿಸಿದ ಇರಾನ್! ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ವಿಶ್ವದಾದ್ಯಂತ ವಿಸ್ತರಿಸುವ ಸಾಧ್ಯತೆ?
ಇರಾನ್ ನ ಹಿರಿಯ ವಕ್ತಾರ ಜನರಲ್ ಅಬೋಲ್ಫಜಲ್ ಶೆಕರ್ಚಿ ಈ ರೀತಿಯ ಬೆದರಿಕೆ ಹಾಕಿದ್ದಾರೆ. ಇದು ಅಮೆರಿಕ ಹಾಗೂ ಇಸ್ರೇಲ್ ನಿಂದ ಇರಾನ್ ನಿರಂತರ ಮೈಮಾನಿಕ ದಾಳಿಗೆ ಒಳಗಾಗುತ್ತಿರುವಂತೆ ಸಂಘರ್ಷದ ಭಯವನ್ನು ಗಾಢವಾಗಿಸುತ್ತಿದೆ.