ವಿದೇಶIran war ending? ಒಂದು ಕಡೆ ಶಾಂತಿ ಮಾತುಕತೆ, ಮತ್ತೊಂದೆಡೆ 'ಬಿಗ್ ಟಾರ್ಗೆಟ್' ಎಂದ ಡೊನಾಲ್ಡ್ ಟ್ರಂಪ್! ಏನಿದು ವಿಚಿತ್ರ ನಡೆ?
ಒಂದು ಕಡೆ ಇರಾನ್ ಜೊತೆಗೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಯುದ್ಧ ಶೀಘ್ರದಲ್ಲೇ ಕೊನೆಯಾಗಲಿದೆ ಅಂತಿದ್ದರೆ ಮತ್ತೊಂದೆಡೆ ಇರಾನ್ ನ ನೌಕಾಪಡೆ, ವಾಯುಪಡೆ ಎಲ್ಲವನ್ನೂ ಹಾಳು ಮಾಡಿದ್ದು, ಇಂದು ಮತ್ತಷ್ಟು ಕಡೆಗಳಲ್ಲಿ ಬಿಗ್ ಟಾರ್ಗೆಟ್ ಹಾಕಿಕೊಂಡಿದ್ದೇವೆ ಎಂದು ಹೇಳುತ್ತಾ ಬಂದಿದ್ದಾರೆ