Iran-US talks

'ಸಕಾರಾತ್ಮಕ ಬೆಳವಣಿಗೆ': ಇರಾನ್-ಅಮೆರಿಕ ಮಾತುಕತೆ ಮುಂದಿನ ವಾರ ಪುನರಾರಂಭವಾಗುವ ನಿರೀಕ್ಷೆಯಿದೆ; ಪಾಕಿಸ್ತಾನ
ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿರುವ ತಿಳುವಳಿಕೆ ಒಪ್ಪಂದಕ್ಕೆ ಅಮೆರಿಕ ಮತ್ತು ಇರಾನ್ ಕಳೆದ ವಾರ ಸಹಿ ಹಾಕಿದವು.

ಇರಾನ್-ಅಮೆರಿಕ ಎರಡನೇ ಸುತ್ತಿನ ಶಾಂತಿ ಮಾತುಕತೆ; ಅಮೆರಿಕದ ರಾಯಭಾರಿ ಜೊತೆ ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿ ಸಭೆ
ವಾರಾಂತ್ಯದ ವೇಳೆಗೆ ಟೆಹ್ರಾನ್ ಮತ್ತು ವಾಷಿಂಗ್ಟನ್ ಅನ್ನು ಮಾತುಕತೆಯ ಮೇಜಿಗೆ ಕರೆತರುವ ಗುರಿಯನ್ನು ಹೊಂದಿರುವ ರಾಜತಾಂತ್ರಿಕ ಮಾತುಕತೆಗಳ ಮಧ್ಯೆ ಈ ಸಭೆ ನಡೆದಿದೆ.
'ನಮ್ಮ ಯಾವುದೇ ನಿಯೋಗ ಪಾಕ್‌ಗೆ ಭೇಟಿ ನೀಡಿಲ್ಲ': ಇಸ್ಲಾಮಾಬಾದ್‌ಗೆ ತೆರಳಲು ಸಿದ್ಧವಾದ ಟ್ರಂಪ್‌ಗೆ ಇರಾನ್ ಶಾಕ್!
ಅಮೆರಿಕ ನೌಕಾಪಡೆಯು ಇರಾನ್‌ನ ಹಡಗನ್ನು ವಶಪಡಿಸಿಕೊಂಡಿರುವುದಕ್ಕೆ ಪ್ರತಿಕ್ರಿಯಿಸಲು ಎದುರು ನೋಡುತ್ತಿರುವಾಗ, ಅಮೆರಿಕದೊಂದಿಗಿನ ಶಾಂತಿ ಮಾತುಕತೆಗೆ ಗೈರಾಗುವ ಕುರಿತು ಸೂಚನೆಗಳು ಲಭ್ಯವಾಗಿವೆ.

ಅಮೆರಿಕ-ಇರಾನ್ ಸಂಘರ್ಷ: ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದಕ್ಕೆ ಇಟಲಿ ಬ್ರೇಕ್!
2006ರಲ್ಲಿ ಇಸ್ರೇಲ್ ಜೊತೆಗೆ ಮಾಡಿಕೊಂಡ ಈ ಒಪ್ಪಂದವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ.
'ಬೇಕೆಂದಾಗ ಬ್ಲಾಕ್ ಮಾಡಲು ಹಾರ್ಮುಜ್ ಜಲಸಂಧಿ ಸಾಮಾಜಿಕ ಮಾಧ್ಯಮವಲ್ಲ': ಅಮೆರಿಕ ವಿರುದ್ಧ ಇರಾನ್ ಕಾನ್ಸುಲೇಟ್ ಆಕ್ರೋಶ!
ವಾಷಿಂಗ್ಟನ್ ಇರಾನ್ ಸಂಬಂಧಿತ ಹಡಗು ಮಾರ್ಗಗಳ ಸುತ್ತ ನೌಕಾ ದಿಗ್ಬಂಧನ ಜಾರಿಗೊಳಿಸಲು ಪ್ರಾರಂಭಿಸಿದ ನಂತರ ಈ ಹೇಳಿಕೆ ಬಂದಿದೆ. ಇದು ಈಗಾಗಲೇ ಅಸ್ಥಿರವಾದ ಬಿಕ್ಕಟ್ಟನ್ನು ಹೆಚ್ಚಿಸಿದೆ.

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ; ಲೆಬನಾನ್ ಕದನ ವಿರಾಮ, ಸ್ವತ್ತುಗಳ ಬಿಡುಗಡೆ ಪ್ರಮುಖ ಅಜೆಂಡಾ; Video
ಇದಕ್ಕೂ ಮುನ್ನ, ಇರಾನ್ ಪ್ರತಿನಿಧಿ ಮಂಡಳಿಯೂ ಇಂದು ಮುಂಜಾನೆ ಇಸ್ಲಾಮಾಬಾದ್‌ಗೆ ಆಗಮಿಸಿತ್ತು. ಈ ಉನ್ನತ ಮಟ್ಟದ ಮಾತುಕತೆಗಳಿಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ.

ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಇಂದು ಸಂಧಾನ ಮಾತುಕತೆ; Video
ಈ ಭೇಟಿ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಈ ವಾರದ ಆರಂಭದಲ್ಲಿ ಘೋಷಿಸಿದ್ದ ಎರಡು ವಾರಗಳ ಯುದ್ಧ ವಿರಾಮದ ನಂತರ ನಡೆಯುತ್ತಿದೆ. ಈ ಅವಧಿಯಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಮಾತುಕತೆಗಳನ್ನು ಇಸ್ಲಾಮಾಬಾದ್‌ನಲ್ಲಿ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದರು.

