Iran unrest

ಇರಾನ್ ತನ್ನ ಐಡೆಂಟಿಟಿ ಹುಡುಕಿಕೊಳ್ಳುತ್ತಿದೆಯೋ ಅಥವಾ ಅಮೆರಿಕದ ಚಿತ್ರಕಥೆಯ ಪಾತ್ರವಾಗುತ್ತಿದೆಯೋ? (ತೆರೆದ ಕಿಟಕಿ)
ಈ ಇರಾನ್ ಎಂಬುದು ಸಹ ಯಾವುದೇ ಇಸ್ಲಾಮಿಕ್ ತತ್ತ್ವವನ್ನು ಬಿಂಬಿಸುತ್ತಿಲ್ಲ. ಇರಾನ್ಶಹರ್ ಎಂಬ ಪ್ರಾಚೀನ ಹೆಸರು ಸೂಚಿಸುವ ಅರ್ಥ - ಆರ್ಯರ ನೆಲ, ಲ್ಯಾಂಡ್ ಆಫ್ ಆರ್ಯಾಸ್ ಎಂದು. ಇಸ್ಲಾಮಿಕ್ ದೇಶವೊಂದಕ್ಕೆ ತಾನು ಆರ್ಯರ ನೆಲ ಎಂದು ನೆನಪಿಸಿಕೊಳ್ಳುವ ಅಗತ್ಯವೇಕೆ ಎಂಬುದು ಪ್ರಶ್ನೆ.

ಇರಾನ್ ಅಶಾಂತಿ: ಭಾರತದ ಬಾಸ್ಮತಿ ಅಕ್ಕಿ ರಫ್ತಿಗೆ ಹೊಡೆತ; ಬೆಲೆ ಕುಸಿತ
ಇದು ದೇಶೀಯ ಬೆಲೆಗಳಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ, ಏಕೆಂದರೆ ರಫ್ತುದಾರರು ಪಾವತಿ ವಿಳಂಬ ಮತ್ತು ಹೆಚ್ಚುತ್ತಿರುವ ಅನಿಶ್ಚಿತತೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೈಗಾರಿಕಾ ಸಂಸ್ಥೆ ತಿಳಿಸಿದೆ.

