ಅಂಕಣಗಳುಆಳ ಸಮುದ್ರ, ಭಾರೀ ಅಪಾಯ: ಇರಾನನ್ನು ತಪ್ಪಿಸಿ, ವಾಹನಗಳಿಗೆ ಪೆಟ್ರೋಲ್ ತುಂಬುವ ಟ್ಯಾಂಕರ್ಗಳು (ಜಾಗತಿಕ ಜಗಲಿ)
ಇಂತಹ ಅಪಾಯದ ಸಾಧ್ಯತೆ ಆ ವಾರ ನಿಜವಾಗಿತ್ತು. ಇರಾನಿನ ಪ್ರಬಲ ರೆವಲ್ಯೂಷನರಿ ಗಾರ್ಡ್ಸ್ (ಇರಾನಿನ ಪ್ರಮುಖ ಮಿಲಿಟರಿ ಪಡೆ) ಹಡಗುಗಳಿಗೆ ಒಂದೋ ಇರಾನಿನ ಮಾರ್ಗ ಬಳಸಿ, ಅಥವಾ ದಾಳಿಯನ್ನು ಎದುರಿಸಿ ಎಂದು ಎಚ್ಚರಿಕೆ ನೀಡಿತ್ತು.