ವಿದೇಶಇರಾನ್ ಟ್ಯಾಂಕರ್ಗಳ ಮೇಲೆ ಅಮೆರಿಕಾ ದಾಳಿ: ಹಾರ್ಮುಜ್ ಮಾರ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ..!
ಈ ದಾಳಿಯನ್ನು ತಡೆದು ಬಳಿಕ ಇರಾನ್ನ ಸೈನಿಕ ನೆಲೆಗಳ ಮೇಲೂ ಪ್ರತಿದಾಳಿ ನಡೆಸಲಾಗಿದೆ ಎಂದು ಅಮೆರಿಕಾ ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಅಮೆರಿಕಾದ ಯುದ್ಧ ಹಡಗುಗಳಿಗೆ ಹಾನಿಯಾಗಿಲ್ಲ ಎಂದು ಸೇನೆ ಹೇಳಿದೆ.