Iran Talks

ಕದನ ವಿರಾಮ ಅಂತ್ಯ: ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ; 'ಶರಣಾಗುವುದಿಲ್ಲ' ಎಂದ ಇರಾನ್
ಕಳೆದ ತಿಂಗಳಿನಿಂದ ಇರಾನ್ ಮತ್ತು ಅಮೆರಿಕದ ನಡುವೆ ನೇರ ಮಾತುಕತೆ ನಡೆದಿಲ್ಲ. ಆದರೆ, ಈ ವಾರ ಎರಡೂ ದೇಶಗಳು ಮತ್ತೆ ಪರಸ್ಪರ ದಾಳಿಗಳನ್ನು ನಡೆಸಿದ ಹಿನ್ನೆಲೆಯಲ್ಲಿ, ಮಧ್ಯವರ್ತಿಯಾಗಿರುವ ಕತಾರ್ನ ನಿಯೋಗವು ಟೆಹ್ರಾನ್ಗೆ ಭೇಟಿ ನೀಡಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಯುರೇನಿಯಂ ಹಸ್ತಾಂತರ, ಪರಮಾಣು ನಿರ್ಬಂಧ: 5 ಷರತ್ತುಗಳನ್ನು ಇರಾನ್ ಮುಂದಿಟ್ಟ ಅಮೆರಿಕ!
ಇರಾನ್ನ ಫಾರ್ಸ್ ನ್ಯೂಸ್ ಏಜೆನ್ಸಿಯ ವರದಿಯ ಪ್ರಕಾರ, ಹಿಂದಿನ ನಿರ್ಬಂಧಗಳು ಮತ್ತು ನೀತಿ ನಿರ್ಧಾರಗಳಿಂದ ಉಂಟಾದ ನಷ್ಟಗಳಿಗೆ ಇರಾನ್ಗೆ ಯಾವುದೇ ಪರಿಹಾರವನ್ನು ನೀಡಲು ವಾಷಿಂಗ್ಟನ್ ನಿರಾಕರಿಸಿದೆ

