Iran protests

ಹತ್ಯೆಗೆ ಸಂಚು ರೂಪಿಸಿದರೆ ಇರಾನ್ 'ಈ ಭೂಮಿ ಮೇಲಿಂದ ನಾಶವಾಗುತ್ತದೆ': Donald Trump
ಇರಾನ್ ಮತ್ತು ಅಮೆರಿಕ ಎರಡೂ ದೇಶಗಳ ನಾಯಕರು ಹತ್ಯೆಯಾದರೆ ವ್ಯಾಪಕ ಯುದ್ಧಗಳಿಗೆ ಕಾರಣವಾಗಬಹುದು ಎಂದು ಎರಡೂ ದೇಶಗಳು ಈಗಾಗಲೇ ಪರಸ್ಪರ ಬೆದರಿಕೆ ಹಾಕಿವೆ.

ಇರಾನ್ ನಲ್ಲಿ ಸಾವಿನ ಸಂಖ್ಯೆ 3,500ಕ್ಕೆ ಏರಿಕೆ: ಕತಾರ್‌ನಲ್ಲಿ ಅಮೆರಿಕದ ಪ್ರಮುಖ ನೆಲೆಯ ಸಿಬ್ಬಂದಿಗಳ ಸ್ಥಳಾಂತರಕ್ಕೆ ಸೂಚನೆ
ಜನವರಿ 8 ರಿಂದ 12 ರವರೆಗಿನ ಪ್ರತಿಭಟನಾ ಚಳವಳಿಯಲ್ಲಿ ಕನಿಷ್ಠ 3,379 ಹತ್ಯೆಗಳು ಸಂಭವಿಸಿವೆ ಎಂದು ಇರಾನ್ ಆರೋಗ್ಯ ಮತ್ತು ಶಿಕ್ಷಣ ಸಚಿವಾಲಯಗಳ ಹೊಸ ಮಾಹಿತಿ ತಿಳಿಸಿದೆ.

ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ: ಕನಿಷ್ಠ 28 ಮಕ್ಕಳ ಹತ್ಯೆ, ನೂರಾರು ಮಂದಿ ಜೈಲುಪಾಲು!
ಮಹ್ಸಾ ಅಮಿನಿಯ ಸಾವಿನ ನಂತರ ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ 28 ಮಕ್ಕಳು ಸಾವನ್ನಪ್ಪಿದ್ದಾರೆ. ನೂರಾರು ಯುವಕರು ಜೈಲುಪಾಲಾಗಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪು ತಿಳಿಸಿದೆ.

