Iran nuclear sites

Watch | ಇರಾನ್ ಪರಮಾಣು ಕೇಂದ್ರದ ಮೇಲೆ ಅಮೆರಿಕ 900 ಕೆಜಿ ಬಾಂಬ್ ದಾಳಿ; ತೈಲ ಟ್ಯಾಂಕರ್ ಹೊಡೆದು ಟೆಹ್ರಾನ್ ಪ್ರತೀಕಾರ!

ಇರಾನ್ ಹೇಳಿಕೆಯಿಂದ ಮುಜುಗರ: ಪರಮಾಣು ತಾಣಗಳ ಮೇಲಿನ ದಾಳಿಯನ್ನು ಹಿರೋಷಿಮಾ, ನಾಗಸಾಕಿಗೆ ಹೋಲಿಸಿದ Donald Trump!
ತನ್ನ ಅತ್ಯಂತ ಮಾರಕ B2 ಬಾಂಬರ್ಗಳ ಮೂಲಕ ಇರಾನ್ನ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸಿದ ಬಗ್ಗೆ ಹೆಮ್ಮೆಪಡುತ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಈಗ ಆಘಾತಕ್ಕೊಳಗಾಗಿದ್ದಾರೆ.

ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ: 865 ಮಂದಿ ಸಾವು, 3,396 ಜನರಿಗೆ ಗಾಯ; ಮಾನವ ಹಕ್ಕು ಸಂಘಟನೆ ವರದಿ
ಇತ್ತೀಚಿನ ಬೆಳವಣಿಗೆಗಳಿಂದಾಗಿ ವಾಯು ಸಂಚಾರವನ್ನು ಸ್ಥಗಿತಗೊಳಿಸುತ್ತಿರುವುದಾಗಿ ಸಂಸ್ಥೆ ಹೇಳಿದೆ.

