ವಿದೇಶಟೆಹ್ರಾನ್ ಮೇಲೆ ಐದು ದಿನ ದಾಳಿ ಸ್ಥಗಿತ: 'ಅಮೆರಿಕದ ಹಿಂಜರಿಕೆಗೆ ಸಾಕ್ಷಿ'; ಡೊನಾಲ್ಡ್ ಟ್ರಂಪ್ ಕಾಲೆಳೆದ ಇರಾನ್ ಮಾಧ್ಯಮಗಳು!
ಇರಾನ್ನ ವಿಶ್ವಾಸಾರ್ಹ ಮಿಲಿಟರಿ ಬೆದರಿಕೆಗಳು ಮತ್ತು ಅಮೆರಿಕ ಮತ್ತು ಪಶ್ಚಿಮದಲ್ಲಿ ಹೆಚ್ಚುತ್ತಿರುವ ಆರ್ಥಿಕ ಒತ್ತಡಗಳಿಂದಾಗಿ ಟ್ರಂಪ್ ದಾಳಿಯ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.