ವಿದೇಶ"ನಾಳೆ ರೋಮಾಂಚಕಾರಿ ಘೋಷಣೆಯೊಂದಿದೆ"; ಇರಾನ್ ಅನ್ನು ಆಕ್ರಮಿಸುವ ಸುದ್ದಿಗಳ ನಡುವೆ ಶ್ವೇತ ಭವನ ಮಾರ್ಮಿಕ ಹೇಳಿಕೆ
ಒಂದು ವೀಡಿಯೊದಲ್ಲಿ "ರಹಸ್ಯವೊಂದನ್ನು ಗುಟ್ಟಾಗಿಡುವ' ಎಮೋಜಿಯನ್ನು ಹಾಕಲಾಗಿದೆ ಮತ್ತು ಹಿಮ್ಮುಖವಾಗಿ ಪ್ಲೇ ಮಾಡಿದಾಗ, ಬಳಕೆದಾರರು "ನಾಳೆ ರೋಮಾಂಚಕಾರಿ ಘೋಷಣೆ" ಎಂದು ಗುರುತಿಸಿರುವ ಆಡಿಯೊವನ್ನು...