Iran Commander Soleimani's Death

ಅಮೆರಿಕ ದಾಳಿಯ ನಂತರ ಬಾಗ್ದಾದ್ನ ಹಸಿರು ವಲಯ ಸುತ್ತುವರಿದ ಇರಾಕ್ ಪಡೆ
ಅಮೆರಿಕ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಸಾವನ್ನಪ್ಪಿದ ಬೆನ್ನಲ್ಲೇ ಇತ್ತ ಬಾಗ್ದಾದ್ನ ಹಸಿರು ವಲಯವನ್ನು ಇರಾಕ್ ಪಡೆಗಳು ಸುತ್ತುವರೆದಿವೆ.

ಕಮಾಂಡರ್ ಹತ್ಯೆ; ವಿಡಿಯೋ ಪೋಸ್ಟ್ ಮಾಡಿದ ಅಮೆರಿಕಾ
ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಅಮೆರಿಕಾ ಪಡೆಗಳು ನಡೆಸಿ ವೈಮಾನಿಕ ದಾಳಿಯಲ್ಲಿ ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಸಾವನ್ನಪ್ಪಿದ್ದಾರೆ. ಖಾಸಿಂ ಹತ್ಯೆಯೊಂದಿಗೆ ಇರಾಕ್ ನಲ್ಲಿ ಸಂಭ್ರಮ ಆಚರಿಸಿಕೊಳ್ಳಲಾಗುತ್ತಿದೆ.

