ದೇಶಭಾರತೀಯ ವಾಯು ಪ್ರದೇಶದಲ್ಲಿದ್ದ ಇರಾನ್-ಚೀನಾ ವಿಮಾನಕ್ಕೆ ಬಾಂಬ್ ಬೆದರಿಕೆ; ಐಎಎಫ್ ಅಲರ್ಟ್
ಇರಾನ್ನ ಪ್ರಯಾಣಿಕ ವಿಮಾನದಲ್ಲಿ ಬಾಂಬ್ ಇದೆ ಎಂಬ ಕರೆ ಕೆಲಕಾಲ ಭೀತಿ ಉಂಟು ಮಾಡಿತ್ತು. ಇದರಿಂದಾಗಿ ಭಾರತೀಯ ವಾಯುಪಡೆಗಳು ಅಲರ್ಟ್ ಆದವು. ಇದಕ್ಕೆ ಕಾರಣವಾಗಿದ್ದು ಆ ವಿಮಾನ ಭಾರತೀಯ ವಾಯುಗಡಿಪ್ರದೇಶದಲ್ಲಿದ್ದಾಗ...