ವಿದೇಶ'ಟ್ರಂಪ್ ಕೊಲ್ಲುತ್ತೇವೆ' ಪೋಸ್ಟರ್ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರ ಹತ್ಯೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಣೆ!
ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್(IRI) ಎಂದು ತನ್ನನ್ನು ತಾನು ಕರೆದುಕೊಂಡಿರುವ ಸಂಘಟನೆ, ಈ ಬಹುಮಾನವನ್ನು ತನ್ನ ಸದಸ್ಯರು ಮತ್ತು ಬೆಂಬಲಿಗರಿಂದ ಬಂದ ದೇಣಿಗೆಗಳ ಮೂಲಕ ನೀಡಲಾಗುವುದು ಎಂದು ಹೇಳಿದೆ.