"ಡೆನಾ ನೌಕೆಯ ಸಿಬ್ಬಂದಿ ಶಾಂತಿಯುತ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಇರಾನ್ಗೆ ಹಿಂತಿರುಗುವಾಗ ದಾಳಿ ಮಾಡಲಾಗಿದೆ" ಎಂದು ಹತಾಮಿ ಹೇಳಿಕೆಯನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.