ಕ್ರಿಕೆಟ್ಜಹೀರ್ ಖಾನ್ ಗೆಳತಿಯ ಕಾಲೆಳೆಯಲು ಹೋಗಿ ತಾನೇ ಸಿಕ್ಕಿಬಿದ್ದ ಯುವಿ!
ಕ್ರಿಕೆಟಿಗ ಯುವಿ ಟ್ವಿಟರ್ ನಲ್ಲಿ ಕಾಳೆಯುವುದರಲ್ಲಿ ಎತ್ತಿದ ಕೈ ಹಿಂದೆ ಫ್ಲಿಂಟಾಫ್ ರೊಂದಿಗಿನ ಟ್ವೀಟ್ ಸಮರದಿಂದಾಗಿ ಸುದ್ದಿ ಮಾಡಿದ್ದ ಯುವಿ ಇದೀಗ, ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರು ಅಘೋಷಿತ ಗೆಳತಿ ನಟಿ ಸಾಗರಿಕಾ ಘಟ್ಕೆ ಅವರೊಂದಿಗಿನ ಟ್ವೀಟ್ ನಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.