ಕ್ರಿಕೆಟ್ಹಸಿದ ಮಗುವಿನ ಜೊತೆ ಮೈದಾನದಲ್ಲೇ ಆಹಾರ ಹಂಚಿ ತಿಂದ ಭಾರತದ ಆಟಗಾರ, ಫೋಟೋ ವೈರಲ್!
ಹಸಿವು ಇಡೀ ಜಗತ್ತನ್ನೇ ಕಿತ್ತು ತಿನ್ನುತ್ತಿದೆ. ಕೆಲವರು ಹೊಟ್ಟೆ ತುಂಬ ತಿಂದರೆ ಇನ್ನು ಕೆಲವರು ಅರ್ಧ ಹೊಟ್ಟೆ ತಿನ್ನುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಹಸಿವಿನಿಂದಲೇ ನೀರು ಕುಡಿದು ಮಲಗುತ್ತಿದ್ದಾರೆ. ಹಸಿದ ಬಾಲಕನ ಜೊತೆ ಭಾರತದ ಆಟಗಾರರೊಬ್ಬರು ಮೈದಾನದಲ್ಲೇ ಆಹಾರ ಹಂಚಿ ತಿಂದಿರುವ ಫೋಟೋ ಇದೀಗ ವೈರಲ್ ಆಗಿದೆ.