IQAir

ದೆಹಲಿ ಮತ್ತೆ ವಿಶ್ವದ ಅತ್ಯಂತ ಮಾಲಿನ್ಯಯುತ ರಾಜಧಾನಿ; ಕಳಪೆ ವಾಯು ಗುಣಮಟ್ಟ ಹೊಂದಿರುವ ಮೂರನೇ ರಾಷ್ಟ್ರ ಭಾರತ!
ದೇಶ

ದೆಹಲಿ ಮತ್ತೆ ವಿಶ್ವದ ಅತ್ಯಂತ ಮಾಲಿನ್ಯಯುತ ರಾಜಧಾನಿ; ಕಳಪೆ ವಾಯು ಗುಣಮಟ್ಟ ಹೊಂದಿರುವ ಮೂರನೇ ರಾಷ್ಟ್ರ ಭಾರತ!

ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದ್ದರೆ, ದೆಹಲಿಯು ವಾಯು ಗುಣಮಟ್ಟದಲ್ಲಿ ಕಳಪೆ ಹೊಂದಿರುವ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.

ತಾಪಮಾನ ಹೆಚ್ಚಳ: ಭಾರತದಲ್ಲಿ ಒಂದೇ ವಾರದಲ್ಲಿ 1,156 ಕಾಡ್ಗಿಚ್ಚು ಪ್ರಕರಣ; ನಾಸಾ ವರದಿ
ದೇಶ

ತಾಪಮಾನ ಹೆಚ್ಚಳ: ಭಾರತದಲ್ಲಿ ಒಂದೇ ವಾರದಲ್ಲಿ 1,156 ಕಾಡ್ಗಿಚ್ಚು ಪ್ರಕರಣ; ನಾಸಾ ವರದಿ

ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚುತ್ತಿರುವ ಕಾರಣ, ಭಾರತವು ಕಳೆದ ವಾರ 1,156 ಕಾಡ್ಗಿಚ್ಚುಗಳಿಗೆ ಸಾಕ್ಷಿಯಾಗಿದೆ. ಇದು ಗಾಳಿಯ ಗುಣಮಟ್ಟ ಸೂಚ್ಯಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಇಲ್ಲಿಯವರೆಗೆ 12 ಭಾರತೀಯ ರಾಜ್ಯಗಳಲ್ಲಿ ಭಾರೀ ಅರಣ್ಯ ಬೆಂಕಿಯ ಘಟನೆಗಳನ್ನು ಕಂಡಿವೆ.