ದೇಶದಲಿತ IPS ಅಧಿಕಾರಿ ಸಾವು ಪ್ರಕರಣ: DGP ಶತ್ರುಜೀತ್ ಕಪೂರ್ ವಜಾಗೊಳಿಸಲು ಹೆಚ್ಚಿದ ಒತ್ತಡ; ರಜೆಯ ಮೇಲೆ ಕಳುಹಿಸಿದ ಸರ್ಕಾರ
ಪೊಲೀಸ್ ವರಿಷ್ಠಾಧಿಕಾರಿ (ರೋಹ್ಟಕ್) ನರೇಂದ್ರ ಬಿಜರ್ನಿಯಾ ಅವರನ್ನು ವರ್ಗಾವಣೆ ಮಾಡಿದ ಕೆಲವೇ ದಿನಗಳ ನಂತರ ಈ ಆದೇಶ ಹೊರಬಿದ್ದಿದೆ, ಡಿಜಿಪಿ ಅವರನ್ನು ಸರ್ಕಾರ ರಜೆಯ ಮೇಲೆ ಕಳುಹಿಸಿದೆ.