ದೇಶಐಪಿಎಸ್ ಅಧಿಕಾರಿ ವಿವಾದ: ಅಜಿತ್ ಪವಾರ್ ವಿರುದ್ಧದ ಕ್ರಮದ ವಿಚಾರವಾಗಿ ಪವಾರ್ ಎನ್ಸಿಪಿ (ಎಸ್ಪಿ), ಕುಟುಂಬದಲ್ಲಿ ಬಿರುಕು!
ಡಿಸಿಎಂ ಅಜಿತ್ ಪವಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು, ಆದರೆ ಶರದ್ ಪವಾರ್ ನೇತೃತ್ವದ ಎನ್ಸಿಪಿ ಎಸ್ಪಿ ಶಾಸಕ ಮತ್ತು ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿ ರೋಹಿತ್ ಪವಾರ್ ತಮ್ಮ ಸಂಬಂಧಿ ಅಜಿತ್ ಪವಾರ್ ಅವರ ರಕ್ಷಣೆಗೆ ಧಾವಿಸಿದ್ದಾರೆ.