ದೇಶಮಾನಹಾನಿ ಕೇಸ್: ರೂಪಾ ಕ್ಷಮೆ ಕೇಳಬೇಕು- 'ಸುಪ್ರೀಂ'ನಲ್ಲಿ ರೋಹಿಣಿ ಸಿಂಧೂರಿ ಬಿಗಿಪಟ್ಟು; ಫೆ.16ಕ್ಕೆ ಮುಂದಿನ ವಿಚಾರಣೆ
ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್ ಕುರಿತು ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಕ್ಷಮೆ ಕೇಳಬೇಕು ಎಂದು ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸುಪ್ರೀಂ ಕೋರ್ಟ್ ನಲ್ಲಿ ಬಿಗಿಪಟ್ಟು ಹಿಡಿದಿದ್ದಾರೆ.