ಕ್ರಿಕೆಟ್IND VS ENG ಟೆಸ್ಟ್ ಸರಣಿ: ನಾಳೆಯಿಂದ ಆರಂಭ, SENA ದೇಶಗಳಲ್ಲಿ ಟೆಸ್ಟ್ ಸರಣಿ ಗೆಲುವು IPL ಪ್ರಶಸ್ತಿಗಿಂತ ದೊಡ್ಡದು: ಶುಭ್ ಮನ್ ಗಿಲ್
ಐಪಿಎಲ್ ಟೂರ್ನಿಯು ಪ್ರತಿ ವರ್ಷವೂ ಬರುತ್ತದೆ. ಆದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ , ಆಸ್ಟ್ರೇಲಿಯಾದಲ್ಲಿ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಮಹತ್ತರವಾದದ್ದು ಎಂದರು.