ಕ್ರಿಕೆಟ್ಐಪಿಎಲ್ ಪ್ರಾಯೋಜಕತ್ವ ದಾಖಲೆ; ಟೈಟಲ್ ಹಕ್ಕು ಮತ್ತೆ ಟಾಟಾ ಪಾಲು, 2024 ರಿಂದ 2028ರವರೆಗಿನ 'ಸ್ಪಾನ್ಸರ್ ಶಿಪ್'!
ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಪ್ರಾಯೋಜಕತ್ವ ಹಕ್ಕು ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದ್ದು, ಹಾಲಿ ಅಂದರೆ 2024ರಿಂದ 2028ರವರೆಗಿನ ಟೈಟಲ್ 'ಸ್ಪಾನ್ಸರ್ ಶಿಪ್' ಹಕ್ಕು ಟಾಟಾ ಸಮೂಹದ ಪಾಲಾಗಿದೆ.