ರಾಜಕೀಯIPL ಸಹ ಹೈಜಾಕ್: ಕರ್ನಾಟಕಕ್ಕೆ ಬರುವ ಬಂಡವಾಳದ ಪಾಲು ಗುಜರಾತ್ ಗೆ ಹರಿದು ಹೋಗ್ತಿದೆ- ಪ್ರಿಯಾಂಕ್ ಖರ್ಗೆ
ಅರ್ಜಿಯಲ್ಲಿ ನಿಮ್ಮ ಮೊದಲ ಆಯ್ಕೆ ಯಾವುದು ಅಂತ ಇರುತ್ತೆ. ಕರ್ನಾಟಕ ಅಂತ ಬರೆದರೂ, ತಮಿಳುನಾಡು ಅಂತ ಬರೆದರೂ ಕೂಡ ಗುಜರಾತ್ಗೆ ಹೋಗುತ್ತೆ ಅಸ್ಸಾಂಗೆ ಹೋಗುತ್ತೆ ಇದು ಹೇಗೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.