ಕ್ರಿಕೆಟ್IPL 2024 ಮುಂಬೈ Vs ಹೈದರಾಬಾದ್: ಒಂದೇ ಪಂದ್ಯದಲ್ಲಿ 523 ರನ್, 38 ಸಿಕ್ಸರ್; RCB ರೆಕಾರ್ಡ್ ಸೇರಿ ಹಲವು ದಾಖಲೆ ಧೂಳಿಪಟ!
ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮತ್ತೊಂದು ಬೃಹತ್ ಸ್ಕೋರಿಂಗ್ ಪಂದ್ಯ ದಾಖಲಾಗಿದ್ದು, ಈ ಪಂದ್ಯ 11 ವರ್ಷಗಳ ಹಿಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗರಿಷ್ಠ ಮೊತ್ತದ ದಾಖಲೆಯನ್ನೂ ಉಡೀಸ್ ಮಾಡಿದೆ.