IPL History

IPL ನಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ: ಈ ಹೆಗ್ಗಳಿಕೆಗೆ ಪಾತ್ರರಾದ ಏಕೈಕ ಕ್ರಿಕೆಟಿಗ!
9000 ರನ್‌ಗಳ ಗಡಿ ದಾಟಿದ ತಕ್ಷಣ, ಕೊಹ್ಲಿ ಸತತ ಸಿಕ್ಸರ್‌ಗಳನ್ನು ಬಾರಿಸಿದರು, ರನ್ ಚೇಸ್ ನ್ನು ವೇಗವಾಗಿ ಮುಗಿಸಿದರು ಮತ್ತು ಆರ್‌ಸಿಬಿಗೆ 9 ವಿಕೆಟ್‌ಗಳ ಆರಾಮದಾಯಕ ಜಯವನ್ನು ಖಚಿತಪಡಿಸಿದರು.

2008 ರಿಂದ 2024 ರವರೆಗಿನ ಐಪಿಎಲ್ ವಿಜೇತರ ಪಟ್ಟಿ: 18ನೇ ಆವೃತ್ತಿಯಲ್ಲಿ ಗೆಲ್ಲೋರು ಯಾರು?
ಕಳೆದ 17 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಟ್ರೋಫಿ ಗೆಲ್ಲುವ ಮೂಲಕ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಹೊಂದಿವೆ.

ಕ್ರಿಸ್ ಗೇಲ್‌ನಿಂದ ವಿರಾಟ್ ಕೊಹ್ಲಿವರೆಗೆ: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ಗಳು!
ಈ ಐವರ ಪೈಕಿ ಮೂರು ಜನರು ಆರ್‌ಸಿಬಿ ಪರವಾಗಿ ಆಡಿರುವುದು ವಿಶೇಷ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಮೂವರು ಟೀಂ ಇಂಡಿಯಾಗೆ ನಾಯಕರಾಗಿದ್ದವರು. ಕೊಹ್ಲಿ ಮತ್ತು ಧೋನಿ ಮಾಜಿ ನಾಯಕರಾಗಿದ್ದಾರೆ.

IPL ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಮಿಚೆಲ್ ಸ್ಟಾರ್ಕ್!
ಐಪಿಎಲ್-2024 ತಂಡಗಳಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಮೊದಲು: ಸೂಪರ್ ಓವರ್ ಗಳ 'ಸೂಪರ್ ಸಂಡೆ', ವಿಡಿಯೋಗಳು!
ಇಂಡಿಯನ್ ಪ್ರೀಮಿಯಲ್ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ಪಂದ್ಯಗಳ ನಡುವೆ ಮೂರು ಸೂಪರ್ ಓವರ್ ಗಳು ನಡೆದ ಅಪರೂಪದ ಘಟನೆಗೆ ಅಕ್ಟೋಬರ್ 18ರ ಭಾನುವಾರ ಸಾಕ್ಷಿಯಾಯಿತು.

