ಕ್ರಿಕೆಟ್IPL 2025: ದೇಶದಾದ್ಯಂತ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ನಿರ್ಮಾಣ, ರಾಜ್ಯದ 4 ಕಡೆ, ಎಲ್ಲೆಲ್ಲಿ?
ಐಪಿಎಲ್ ಪಂದ್ಯಗಳು ಪ್ರಮುಖ ನಗರಗಳಲ್ಲಿನ ಕ್ರೀಡಾಂಗಣದಲ್ಲಿ ಮಾತ್ರ ನಡೆಯಲಿವೆ. ಹೀಗಾಗಿ, ಇತರೆ ಕಡೆಗಳ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಲು ಬಿಸಿಸಿಐ ಫ್ಯಾನ್ ಪಾರ್ಕ್ಗಳನ್ನು ಸ್ಥಾಪನೆ ಮಾಡುತ್ತಿದೆ.