ದೇಶಐಪಿಎಲ್ ಸಮಯದಲ್ಲಿ ರಾಹುಲ್ ಗಾಂಧಿಗೂ ಆತಿಥ್ಯ ನೀಡಿದ್ದೆ: ಲಲಿತ್ ಮೋದಿ
ಐಪಿಎಲ್ ಹಗರಣದಿಂದ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಲಲಿತ್ ಮೋದಿ ಟ್ವಿಟರ್ ಮೂಲಕ ಮತ್ತೆ-ಮತ್ತೆ ಚರ್ಚೆಯಾಗುತ್ತಿದ್ದು, ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತಮ್ಮ ಚರ್ಚೆಯ ಕೇಂದ್ರ ಬಿಂದುವಾಗಿಸಿಕೊಂಡಿದ್ದಾರೆ...