ಕ್ರಿಕೆಟ್ಆಲ್ರೌಂಡರ್ ಆಗಿಯೂ ಬೌಲಿಂಗ್ ಮಾಡದ ಕ್ಯಾಮರೂನ್ ಗ್ರೀನ್: ಹೊಸ 'ಐಪಿಎಲ್ ನಿಷೇಧ' ಜಾರಿಗೆ BCCIಗೆ ಸುನೀಲ್ ಗವಾಸ್ಕರ್ ಸಲಹೆ
ಆಸ್ಟ್ರೇಲಿಯಾದ ಆಲ್ರೌಂಡರ್ ₹2 ಕೋಟಿ ಮೂಲ ಬೆಲೆಗೆ ತನ್ನನ್ನು ನೋಂದಾಯಿಸಿಕೊಂಡಿದ್ದರು. ಆದರೆ, ಕೆಕೆಆರ್ ಅವರನ್ನು ಹರಾಜಿನಲ್ಲಿ ಬರೋಬ್ಬರಿ ₹25.20 ಕೋಟಿ ನೀಡಿ ಖರೀದಿಸಿತು.