ಕ್ರಿಕೆಟ್IPL Auction 2023: ಇಂಗ್ಲೆಂಡ್ ಕ್ರಿಕೆಟಿಗ ಹ್ಯಾರಿ ಬ್ರೂಕ್ ಗೆ 13.25 ರೂ. ಕೋಟಿ, 8.25 ಕೋಟಿಗೆ ಮಾಯಾಂಕ್ ಸೇಲ್!
ಐಪಿಎಲ್ ಮಿನಿ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇಂಗ್ಲೆಂಡ್ನ ಸ್ಮೋಕಿ ಕ್ರಿಕೆಟರ್ ಹ್ಯಾರಿ ಬ್ರೂಕ್ ಅವರನ್ನು ಬರೋಬ್ಬರಿ 13.25 ಕೋಟಿ ರೂಪಾಯಿಗೆ ಖರೀದಿಸಿದ್ದರೆ, ಮಾಯಾಂಕ್ ಅಗರವಾಲ್ ಗೆ 8.25 ಕೋಟಿ ನೀಡಿದೆ.