IPL 2027

CSK ತಂಡಕ್ಕೆ ಹಾರ್ದಿಕ್ ಪಾಂಡ್ಯ?; IPL ಟ್ರೇಡಿಂಗ್‌ಗೆ ಗಡುವು ಸಮೀಪ, ಜಹೀರ್ ಖಾನ್‌ ಹೆಡ್ ಕೋಚ್ ಆದ ಬಳಿಕ ಹೊಸ ಲೆಕ್ಕಾಚಾರ!
ಕ್ರಿಕೆಟ್

CSK ತಂಡಕ್ಕೆ ಹಾರ್ದಿಕ್ ಪಾಂಡ್ಯ?; IPL ಟ್ರೇಡಿಂಗ್‌ಗೆ ಗಡುವು ಸಮೀಪ, ಜಹೀರ್ ಖಾನ್‌ ಹೆಡ್ ಕೋಚ್ ಆದ ಬಳಿಕ ಹೊಸ ಲೆಕ್ಕಾಚಾರ!

ಪಾಂಡ್ಯ ಕುರಿತು ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯನ್ನು ಅನೇಕ ತಂಡಗಳು ಸಂಪರ್ಕಿಸಿ ವಿಚಾರಣೆ ನಡೆಸಿವೆ ಮತ್ತು ಈ ಪೈಕಿ ಒಂದು ನಿರ್ದಿಷ್ಟ ಫ್ರಾಂಚೈಸಿ ಹೆಚ್ಚಿನ ಆಸಕ್ತಿ ತೋರಿದೆ ಎಂದು ವರದಿಯಾಗಿದೆ.

CSK ಮುಖ್ಯ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ: ಕೊನೆಗೂ ವದಂತಿಗಳಿಗೆ ತೆರೆ!
ಕ್ರಿಕೆಟ್

CSK ಮುಖ್ಯ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ: ಕೊನೆಗೂ ವದಂತಿಗಳಿಗೆ ತೆರೆ!

ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಸಿಎಸ್ ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ನಂತರ ಹಲವು ಕ್ರಿಕೆಟ್ ದಿಗ್ಗಜರ ಹೆಸರುಗಳು ಸಿಎಸ್ ಕೆ ಮುಖ್ಯ ಕೋಚ್ ಹುದ್ದೆಗೆ ಕೇಳಿಬಂದಿದ್ದವು.

'ಅಷ್ಟಕ್ಕೇ ಸೀಮಿತವಾಗಿರಲಿಲ್ಲ': ರಿಷಬ್ ಪಂತ್ ಜೊತೆಗಿನ 'ಕೊನೆಯ ಸಂಭಾಷಣೆ' ಬಗ್ಗೆ LSG ಮಾಲೀಕ ಸಂಜೀವ್ ಗೋಯೆಂಕಾ ಮಾಹಿತಿ
ಕ್ರಿಕೆಟ್

'ಅಷ್ಟಕ್ಕೇ ಸೀಮಿತವಾಗಿರಲಿಲ್ಲ': ರಿಷಬ್ ಪಂತ್ ಜೊತೆಗಿನ 'ಕೊನೆಯ ಸಂಭಾಷಣೆ' ಬಗ್ಗೆ LSG ಮಾಲೀಕ ಸಂಜೀವ್ ಗೋಯೆಂಕಾ ಮಾಹಿತಿ

ಎಲ್‌ಎಸ್‌ಜಿಯಲ್ಲಿ ಎರಡು ವರ್ಷಗಳ ಕಾಲ ಹೇಳಿಕೊಳ್ಳುವಂತಹ ಯಶಸ್ಸು ಕಾಣದ ನಂತರ, ಮುಂದಿನ ಆವೃತ್ತಿಯಲ್ಲಿ ಪಂತ್ ಮತ್ತೆ ಡಿಸಿ (DC) ತಂಡದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'DCಯ ಕ್ಲಚ್ ಆಟಗಾರ': ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ಪೋಸ್ಟ್‌ಗೆ ಕೆಎಲ್ ರಾಹುಲ್ ಪ್ರತಿಕ್ರಿಯೆ; IPL ಟ್ರೇಡ್ ವದಂತಿಗಳಿಗೆ ತೆರೆ?
ಕ್ರಿಕೆಟ್

'DCಯ ಕ್ಲಚ್ ಆಟಗಾರ': ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ಪೋಸ್ಟ್‌ಗೆ ಕೆಎಲ್ ರಾಹುಲ್ ಪ್ರತಿಕ್ರಿಯೆ; IPL ಟ್ರೇಡ್ ವದಂತಿಗಳಿಗೆ ತೆರೆ?

2025ರ ಐಪಿಎಲ್‌ಗೆ ಮುನ್ನ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ₹14 ಕೋಟಿಗೆ ಸೇರಿಕೊಂಡರು. ಅವರು ಫ್ರಾಂಚೈಸಿಯೊಂದಿಗೆ ಎರಡು ಆವೃತ್ತಿಗಳನ್ನು ಆನಂದಿಸಿದ್ದಾರೆ. 2025ರಲ್ಲಿ 539 ರನ್ ಗಳಿಸಿದರು ಮತ್ತು ನಂತರ 2026 ರಲ್ಲಿ 593 ರನ್ ಗಳಿಸಿದ್ದಾರೆ.

'ಕ್ಯಾಪ್ಟನ್ ಮಿಲ್ ಗಯಾ ಹೈ ಕೆಕೆಆರ್ ಕೋ': IPL 2027ಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ
ಕ್ರಿಕೆಟ್

'ಕ್ಯಾಪ್ಟನ್ ಮಿಲ್ ಗಯಾ ಹೈ ಕೆಕೆಆರ್ ಕೋ': IPL 2027ಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

ರಿಂಕು 2018 ರಿಂದ KKR ನಲ್ಲಿದ್ದಾರೆ. 2020ರ ದಶಕದಲ್ಲಿ ಫ್ರಾಂಚೈಸಿಯ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಬೆಳೆಯುತ್ತಿದ್ದಾರೆ ಮತ್ತು IPL 2024ರಲ್ಲಿ ಅವರು ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದರು.

IPL 2027: ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲ್ಲ ಎಂದ್ರಾ ಧೋನಿ?; ಥಲಾ ಭವಿಷ್ಯದ ಬಗ್ಗೆ CSK ಮಾಜಿ ಬ್ಯಾಟರ್ ಬದರಿನಾಥ್ ಹೇಳಿದ್ದೇನು?
ಕ್ರಿಕೆಟ್

IPL 2027: ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲ್ಲ ಎಂದ್ರಾ ಧೋನಿ?; ಥಲಾ ಭವಿಷ್ಯದ ಬಗ್ಗೆ CSK ಮಾಜಿ ಬ್ಯಾಟರ್ ಬದರಿನಾಥ್ ಹೇಳಿದ್ದೇನು?

ಅನಿಶ್ಚಿತತೆ ನಡುವೆ 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಮುಂದುವರಿಯುವ ಉದ್ದೇಶವಿಲ್ಲ ಎಂದು ಅವರು ಹೇಳಿರುವುದಾಗಿ CSK ಮಾಜಿ ಬ್ಯಾಟರ್ ಸುಬ್ರಮಣ್ಯಂ ಬದರಿನಾಥ್ ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕತ್ವ ತ್ಯಜಿಸಿದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಅಂಗಳದಲ್ಲಿ ಚೆಂಡು; ಯಾರಾಗ್ತಾರೆ ನಾಯಕ?
ಕ್ರಿಕೆಟ್

ಮುಂಬೈ ಇಂಡಿಯನ್ಸ್ ನಾಯಕತ್ವ ತ್ಯಜಿಸಿದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಅಂಗಳದಲ್ಲಿ ಚೆಂಡು; ಯಾರಾಗ್ತಾರೆ ನಾಯಕ?

ಸದ್ಯ ಮುಂಬೈ ಇಂಡಿಯನ್ಸ್ ತಮ್ಮ ತಂಡದಲ್ಲಿ ಹೆಚ್ಚಿನ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಏಕೆಂದರೆ, ಐಪಿಎಲ್ 2027ನೇ ಆವೃತ್ತಿಯ ನಂತರ ಮೆಗಾ ಹರಾಜು ನಡೆಯುವ ನಿರೀಕ್ಷೆಯಿದೆ.

IPL 2027ಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ಸೇರ್ಪಡೆ?; ಸ್ಪಷ್ಟನೆ ನೀಡಿದ ರಾಜಸ್ಥಾನ್ ರಾಯಲ್ಸ್‌!
ಕ್ರಿಕೆಟ್

IPL 2027ಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ಸೇರ್ಪಡೆ?; ಸ್ಪಷ್ಟನೆ ನೀಡಿದ ರಾಜಸ್ಥಾನ್ ರಾಯಲ್ಸ್‌!

ಹಾರ್ದಿಕ್ ಅವರ ಸಂಭಾವ್ಯ ಟ್ರೇಡ್ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ನಡುವೆಯೇ, ಇದೀಗ ಯಶಸ್ವಿ ಜೈಸ್ವಾಲ್ ಕುರಿತು ರಾಜಸ್ಥಾನ್ ರಾಯಲ್ಸ್ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ.

'ಯಾವುದೇ ಕಾರಣಕ್ಕೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಒಪ್ಪಿಕೊಳ್ಳಬೇಡಿ, ಕೆಎಲ್ ರಾಹುಲ್‌ಗೆ ಬಿಟ್ಟುಕೊಡಿ': ರಿಷಬ್ ಪಂತ್‌ಗೆ ಮಾಜಿ ಆಟಗಾರ ಸಲಹೆ!
ಕ್ರಿಕೆಟ್

'ಯಾವುದೇ ಕಾರಣಕ್ಕೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಒಪ್ಪಿಕೊಳ್ಳಬೇಡಿ, ಕೆಎಲ್ ರಾಹುಲ್‌ಗೆ ಬಿಟ್ಟುಕೊಡಿ': ರಿಷಬ್ ಪಂತ್‌ಗೆ ಮಾಜಿ ಆಟಗಾರ ಸಲಹೆ!

ಎಲ್‌ಎಸ್‌ಜಿ ತಂಡದ ನಾಯಕರಾಗಿ ಪಂತ್ ಅವರ ಎರಡು ಸೀಸನ್‌ಗಳು ನಿರೀಕ್ಷೆಯಂತೆ ಇರಲಿಲ್ಲ. ತಂಡವು 2025 ಮತ್ತು 2026ರಲ್ಲಿ ಕ್ರಮವಾಗಿ ಐಪಿಎಲ್ ಅಂಕಪಟ್ಟಿಯಲ್ಲಿ ಏಳನೇ ಹಾಗೂ ಕೊನೆಯ ಸ್ಥಾನವನ್ನು ಪಡೆಯಿತು.