IPL 2022

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೇಲೆ ನನಗೆ ಕೋಪ ಬಂದಿತ್ತು: RCB ನಾಯಕ ರಜತ್ ಪಾಟೀದಾರ್
2025ರ ಐಪಿಎಲ್‌ಗೆ ಮುಂಚಿತವಾಗಿ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರಿರುವ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವುದು ನನ್ನ ಮೇಲೆ ಒತ್ತಡ ಉಂಟುಮಾಡಿತು. ಆದರೆ, ಸ್ಟಾರ್ ಬ್ಯಾಟ್ಸ್‌ಮನ್ ಕೊಹ್ಲಿ ತಮಗೆ ನೀಡಿದ ಬೆಂಬಲ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ಐಪಿಎಲ್ 2022: ಗುಜರಾತ್ ಟೈಟನ್ಸ್ ನಿಂದ ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆ
ಮೊದಲ ಖುತುವಿನಲ್ಲೇ ಗೆಲುವಿನ ಶುಭಾರಂಭ ಮಾಡಿ ಟ್ರೋಫಿ ಎತ್ತಿಹಿಡಿದ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಸೋಮವಾರ ಗುಜರಾತ್‌ನ ಗಾಂಧಿನಗರದಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಿತು.

ಐಪಿಎಲ್ 2022: ಸಮಾರೋಪ ಸಮಾರಂಭದಲ್ಲಿ ಪ್ರೇಕ್ಷಕರನ್ನು ರಂಜಿಸಿದ ರೆಹಮಾನ್, ರಣವೀರ್!
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022 ಸಮಾರೋಪ ಸಮಾರಂಭ ನಡೆಯುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಗಾಯಕಿ ನೀತಿ ಮೋಹನ್ ಪ್ರೇಕ್ಷಕರನ್ನು ರಂಜಿಸಿದರು.

ಐಪಿಎಲ್ 2022 ಕ್ವಾಲಿಫೈಯರ್ 2: ಆರ್ ಸಿಬಿ ಮನೆಗೆ, ರಾಜಸ್ಥಾನ ರಾಯಲ್ಸ್ ಫೈನಲ್ ಗೆ ಲಗ್ಗೆ
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022 ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಅಬ್ಬರದ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ಗೆ ಲಗ್ಗೆ ಇಟ್ಟಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈ ಸಲವೂ ಕಪ್ ಮಿಸ್ ಆಗಿದೆ.

ಮದುವೆಗೆ ಸಿದ್ಧವಾಗಿದ್ದ 'ಶತಕ ವೀರ' ರಜತ್ ಪಾಟಿದಾರ್: RCB ಯಿಂದ ಕರೆಬಂದಿದ್ದೆ ತಡ ಐಪಿಎಲ್ ಗೆ ದೌಡು!
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಎಲಿಮಿನೇಟರ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

'ಕಿಂಗ್' ಕೊಹ್ಲಿಯಿಂದ 'ಬೇಬಿ ಎಬಿ': ಐಪಿಎಲ್ 2022ರಲ್ಲಿ ಬಿದ್ದವರ್ಯಾರು? ಗೆದ್ದವರ್ಯಾರು?!
ಐಪಿಎಲ್ ಪಟ್ಟಕ್ಕಾಗಿ ಇದೀಗ ಮೂರು ತಂಡಗಳು ಹೋರಾಟ ನಡೆಸಿವೆ. ಇನ್ನು ಐಪಿಎಲ್ ನ ಪ್ಲೇ ಆಫ್ ಪಂದ್ಯ ಮಂಗಳವಾರ ನಡೆದಿತ್ತು. ವಿಶ್ವದ ಅತ್ಯಮೂಲ್ಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಋತುವಿನಲ್ಲಿ ಸದ್ದು ಮಾಡಿದ ಐದು ಆಟಗಾರರು ಯಾರು ಗೊತ್ತ?

ತಂಡದಿಂದ ದೂರಾದ ರವೀಂದ್ರ ಜಡೇಜಾ; ಇನ್ ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್!!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ತಂಡದಿಂದಲೇ ಹೊರಗುಳಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರನ್ನು ಇನ್ ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದೆ.

ಇವರೇ ನೋಡಿ ಐಪಿಎಲ್ ನ 10 ತಂಡಗಳ ನೂತನ ನಾಯಕರು; ಡುಪ್ಲೆಸಿಸ್ ನಾಯಕತ್ವ ಆರ್‌ಸಿಬಿಗೆ ವರವಾಗುತ್ತಾ?
ಐಪಿಎಲ್ ಸೀಸನ್ ನಲ್ಲಿರುವ 10 ತಂಡಗಳ ಪೈಕಿ ಎಂಟು ತಂಡಗಳನ್ನು ಭಾರತೀಯ ಕ್ರಿಕೆಟಿಗರು ಮುನ್ನಡೆಸುತ್ತಿದ್ದಾರೆ. ಯಾವ ತಂಡವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ನೋಡುವುದಾದರೆ.

ಐಪಿಎಲ್ 2022: ಹಾಟ್ ಅಂಡ್ ಬೋಲ್ಡ್ ಟಾಪ್ 5 ಕ್ರೀಡಾ ನಿರೂಪಕಿಯರು ಇವರೇ ನೋಡಿ!
ಐಪಿಎಲ್‌ನಲ್ಲಿ ಭಾರಿ ಹಿಟ್ಟರ್‌ಗಳು, ಸ್ಟಾರ್ ಬೌಲರ್‌ಗಳು ಮತ್ತು ಸಿಕ್ಸರ್‌ಗಳು ಇರುವಂತೆ ಆ್ಯಂಕರ್‌ಗಳಿಗೂ ಅಪಾರ ಅಭಿಮಾನಿಗಳಿದ್ದಾರೆ. ಈ ಪಟ್ಟಿಯ ಮುಂಚೂಣಿಯಲ್ಲಿರುವ ನಿರೂಪಕಿ ಮಾಯಾಂತಿ ಲ್ಯಾಂಗರ್ ಇದ್ದಾರೆ.

