ಕ್ರಿಕೆಟ್ಪ್ಲೇ ಆಫ್ 3 ಸ್ಥಾನಗಳಿಗೆ ಬೆಂಗಳೂರು ಸೇರಿ 4 ತಂಡದಿಂದ ಸ್ಪರ್ಧೆ: ಡೆಲ್ಲಿ ವಿರುದ್ಧ ಸೋತರೆ, ಆರ್ಸಿಬಿ ಭವಿಷ್ಯ ಏನು?
ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.