ಕ್ರಿಕೆಟ್Fact Check: ಪಾಕಿಸ್ತಾನದಲ್ಲಿ Rachin Ravindra ಐಫೋನ್ ಕಳವಾಗಿದ್ದು ನಿಜವೇ..?
ತ್ರಿಕೋನ ಏಕದಿನ ಸರಣಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ರಚಿನ್ ರವೀಂದ್ರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಲೆಗೆ ಗಾಯ ಮಾಡಿಕೊಂಡಿದ್ದರು. ಕಳಪೆ ಲೈಟಿಂಗ್ ನಿಂದಾಗಿ ಫೀಲ್ಡಿಂಗ್ ಮಾಡುವ ವೇಳೆ ಅವರ ತಲೆಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು.