ವಾಣಿಜ್ಯiPhone 18 Pro Max ಮಾರಾಟ ಆರಂಭ, ಗ್ರಾಹಕರಿಂದ ಭಾರೀ ಡಿಮ್ಯಾಂಡ್: ಮುಗಿಬಿದ್ದು ಖರೀದಿಸಿದ ಜನ; Video
ಐಫೋನ್ 7ರಿಂದಲೂ ಐಫೋನ್ ಖರೀದಿಸುತ್ತಿರುವ ಬೆಂಗಳೂರಿನ ರಾಹುಲ್ ಎಂಬ ಗ್ರಾಹಕರು ಬೆಳಗ್ಗೆ ಸುಮಾರು 5 ಗಂಟೆಗೆ ಆ್ಯಪಲ್ ಸ್ಟೋರ್ಗೆ ಬಂದಿದ್ದು, ಪ್ರತಿವರ್ಷದ ಐಫೋನ್ ಬಿಡುಗಡೆ ತನಗೆ ‘ಹಬ್ಬದಂತಿದೆ’ ಎಂದು ಹೇಳಿದ್ದಾರೆ.