ಗ್ಯಾಡ್ಜೆಟ್ಸ್ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ ಹೊಸ ಐಫೋನ್-13 ಪ್ರೊ ಸೀರೀಸ್ ಬಿಡುಗಡೆ; ದರ, ಇತರೆ ಮಾಹಿತಿ ಇಲ್ಲಿದೆ!
ನಿರೀಕ್ಷೆಯಂತೆಯೇ ಈ ವರ್ಷ ಖ್ಯಾತ ಆ್ಯಪಲ್ ಸಂಸ್ಥೆ ತನ್ನ ನೂತನ ಸರಣಿಯ ಗ್ಯಾಜೆಟ್ ಗಳನ್ನು ಬಿಡುಗಡೆ ಮಾಡಿದ್ದು, ನೂತನ ಆ್ಯಪಲ್ ಐಫೋನ್ 13 ಸರಣಿ, ಐಪ್ಯಾಡ್ 9, ಐಪ್ಯಾಡ್ ಮಿನಿ ಮತ್ತು ಆ್ಯಪಲ್ ವಾಚ್ ಸಿರೀಸ್ 7 ಅನ್ನು ಬಿಡುಗಡೆ ಮಾಡಿದೆ.