ಅಂಕಣಗಳುಭವಿಷ್ಯದಲ್ಲಿ ಹೇಗಿರಲಿದೆ ಭಾರತದ ಕೃಷಿ-ತಂತ್ರಜ್ಞಾನದ ಜುಗಲ್ಬಂದಿ? Smart Tractor ನವೋದ್ದಿಮೆ ಕೊಡುತ್ತಿದೆ ಕ್ಲೂ! (ತೆರೆದ ಕಿಟಕಿ)
ಕೃಷಿವಲಯದಲ್ಲಿ ಕಾರ್ಮಿಕರ ಕೊರತೆ ಎಂಬುದು ಭಾರತವೂ ಸೇರಿ ಬಹುತೇಕ ದೇಶಗಳಲ್ಲಿ ಕಾಡುತ್ತಿದೆ. ಇದು ಕೃಷಿವಲಯದಲ್ಲಿ ಸ್ವಯಂಚಾಲಿತ ತಂತ್ರಜ್ಞಾನ ವ್ಯವಸ್ಥೆಗೆ ಅರ್ಥಾತ್ ಅಟೊಮೇಶನ್ ಗೆ ದೊಡ್ಡ ಅವಕಾಶವೊಂದನ್ನು ಹರವಿಟ್ಟಿದೆ. (ತೆರೆದ ಕಿಟಕಿ-3)